ಸ್ನೇಹಿತರೇ ,
ಇವತ್ತು ಇಂಟರನೆಟ್ ಎಂಬುದು ಮನೆ ಮಾತಾಗಿದೆ , ಟೆಲಿವಿಷನ್ ತರಹ ಕಂಪ್ಯೂಟರ್ ಕೂಡ ಮನೆಗೊಂದರಂತೆ ಹರಡುತ್ತಲೇ ಇವೆ.ದಿನೇ ದಿನೇ ಇಂಟರ್ನೆಟ್ ಬಳಸುವವರ ಸಂಖ್ಯೆ ಬೆಳೆಯುತ್ತಲೇ ಇದೆ,ಹಾಗೆಯೇ ಇಂಟರ್ನೆಟ್ ಕನೆಕ್ಷೆನ್ ಒದಗಿಸುವ ಸರ್ಕಾರಿ ಸ್ವಾಮ್ಯದ ಬಿ.ಎಸ್.ಏನ್.ಎಲ್.,ಖಾಸಗಿ ವಲಯದ ರಿಲಯನ್ಸ್ ,ಏರ್ ಟೆಲ್,ವೊಡಾಫೋನ್,ಟಾಟಾ ಇಂಡಿಕಾಂ.....ಮುಂತಾದ ಕಂಪೆನಿಗಳ ಮಧ್ಯೆದ ಪೈಪೋಟಿಯೂ ಹೆಚ್ಚುತ್ತಿದೆ.
ಅಂತರ್ಜಾಲವನ್ನು ಹಲವರು ಜ್ಞಾನ ಕ್ಕೋಸ್ಕರ ಜಾಲಾಡಿದರೆ,ಕೆಲವರು ಜೀವನೋಪಾಯಕ್ಕಾಗಿ ಜಾಲಾಡುತ್ತಾರೆ.ಇನ್ನು ಕೆಲವರಿದ್ದಾರೆ ಹೈಟೆಕ್ ಕ್ರಿಮಿನಲ್ಸ್ ,ಅವರು ತಮ್ಮ ಅಪರಾಧಿ ಚಟುವಟಿಕೆಗಳಿಗೋಸ್ಕರ ಇಂಟರ್ನೆಟ್ ಬಳಸುತ್ತಾರೆ.ಹೀಗೆ ಎಲ್ಲರಿಗೂ ಬೇಕಾಗಿರುವ ಅಂತರ್ಜಾಲದಲ್ಲಿ ಇವತ್ತು ಮೋಸದ ವ್ಯವಹಾರಗಳು ಎಗ್ಗಿಲ್ಲದೇ ನಡೆಯುತ್ತಿವೆ.ನಿರುದ್ಯೋಗದ ಹೊಡೆತಕ್ಕೆ ಸಿಲುಕಿ ನಲುಗಿರುವ ಯುವಕರು ಹಾಗೂ ನಾವು ಏನೂ ಕಮ್ಮಿ ಇಲ್ಲ ಎಂದು ಅಲ್ಪ ಸ್ವಲ್ಪ ಗಳಿಸುವ ಆಸೆಯಿಂದ ಅಂತರ್ಜಾಲವನ್ನು ಜಾಲಾಡುತ್ತಿದ್ದರೆ,ಅವರನ್ನು ದಾರಿ ತಪ್ಪಿಸುವ ವೆಬ್ ಸೈಟ್ ಗಳೇ ಹೆಚ್ಚು.ಸಾವಿರಾರು ಡಾಲರ್ ಗಳ ಆಸೆ ಹುಟ್ಟಿಸಿ,ಪ್ರವೇಶ ಫೀ ಅಂತಲೋ ,ಸಿ.ಡಿ ಕಳಿಸಲು ಅಂತಲೋ ನೂರೆಂಟು ಉಪಾಯ ಮಾಡಿ ೫೦೦-೧೦೦೦ ದಿಂದ ೫-೬ ಸಾವಿರದವರೆಗೆ ವಸೂಲು ಮಾಡಿ ಕೈ ಎತ್ತಿ ಬಿಡುತ್ತವೆ.
ಇವತ್ತು ನೂರಕ್ಕೆ ತೊಂಬತ್ತರಷ್ಟು ಸೈಟ್ ಗಳು - ಬ್ಲಾಗ್ ಗಳು ಇದೇ ಕೆಲಸವನ್ನು ಮಾಡುತ್ತಿವೆ ಇವುಗಳ ನಡುವೆ ಒಳ್ಳೆ ಸೈಟ್ ಗಳನ್ನು ಹುಡುಕುವುದೇ ಕಷ್ಟ.ತುಂಬಾ ದಿನದ ಹುಡುಕಾಟದ ನಂತರ ನನಗೆ "ಸರಿ" ಎನಿಸಿದ ಕೆಲವು ಸೈಟ್ ಗಳಲ್ಲಿ GOOGLE ಹಾಗು BIDVERTISER ಒಳ್ಳೆಯ ಸೈಟ್ ಗಳು.ನಿರಂತರವಾಗಿ ಇವುಗಳಿಂದ ಪೇಮೆಂಟ್ ಕೂಡ ಬರುತ್ತಿದೆ.ಬೇರೆ ಆನ್ ಲೈನ್ ಕೆಲಸಗಳಿಗೆ ಇಲ್ಲಿ ಕೆಲಸ ಸುಲಭ ವಾದರೂ ಶ್ರದ್ಧೆ ಯಿಂದ 'ತಲೆ' ಉಪಯೋಗಿಸಿ ದುಡಿಯುವದು ಮುಖ್ಯ.ಹಾಗಂತ ತೀರ ಇಂಜನೀಯರ್ ಗಳೇ ಮಾಡುವಂತ ಕೆಲಸವೇನಲ್ಲ.ಸ್ವಲ್ಪ ಅಂತರ್ಜಾಲವನ್ನು ಜಾಲಾಡುವ ಜ್ಞಾನ ,ಒಂಚೂರು ಕ್ರಿಯಟಿವಿಟಿ, ಇನ್ನೊಂಚೂರು ಇಂಗ್ಲೀಷ್ ಜ್ಞಾನ ವಿದ್ದರೆ ಸಾಕು,ದಿನದ ಅನ್ನಕ್ಕೆ ಕೊರತೆ ಏನಿಲ್ಲ.
ಗೆಳೆಯರೇ,
ನಿಮಗೆ ಈಗಾಗಲೇ ಗೊತ್ತಿರುವಂತೆ ಈ ಜಗತ್ತಿನಲ್ಲಿ ಏನೂ ಫ್ರೀ ಯಾಗಿ ಸಿಗುವುದಿಲ್ಲ.ಏನಾದರೂ ಸಿಗುತ್ತದೆ ಎಂದಾದರೆ - ಅದರಲ್ಲೇನೋ ಮೋಸ ಇರುವುದು ಗ್ಯಾರಂಟಿ.ಎಲ್ಲ ವ್ಯವಹಾರಗಳಲ್ಲೂ ಹಣ ತೊಡಗಿಸುವಿಕೆಯೇ ಮುಖ್ಯ.ಏನೇ ವ್ಯಾಪಾರ ಮಾಡಬೇಕೆಂದರೂ ಮೊದಲು ಇಂತಿಷ್ಟು ಅಂತ ನಾವು ಹಣ ಹಾಕಲೇಬೇಕು,ಅಲ್ವಾ?ಚೆನ್ನಾಗಿ ಕಷ್ಟ ಪಟ್ಟು ಬಿತ್ತಿ ಬೆಳೆದು ,ನೀರು ಗೊಬ್ಬರ ಹಾಕಿ ಸಲುಹಿದರೆ ತಾನೆ ಒಳ್ಳೇ ಫಸಲು ಬರುವುದು?
ನನ್ನ ಹಾಗೆ ಬೇರೆಯವರು ,ಅದರಲ್ಲೂ ನಮ್ಮ ಕನ್ನಡದ ಹುಡುಗರು ಮೋಸ ಹೋಗಬಾರದು ಎಂಬ ಉದ್ದೇಶದಿಂದ ನಾನು ಒಂದು ಉಪಾಯ ಮಾಡಿದ್ದೇನೆ.ಹೆಚ್ಚಿಗೆ ಕಷ್ಟವಿಲ್ಲದೆ ಹಾಗು ಯಾವುದೇ ಮೊಸವಾಗದೆ ತಿಂಗಳಿಗೆ ಇಂತಿಷ್ಟು ಅಂತ ಆದಾಯ ಬರುವ ಹಾಗೆ ಮಾಡುವುದೇ ನನ್ನ ಉದ್ದೇಶ.ಇದಕ್ಕೆ ಹಲವು ದಾರಿಗಳಲ್ಲಿ ಒಂದು - ನಮ್ಮದೇ ಆದ ಸ್ವಂತ ವೆಬ್ ಸೈಟ್ ಅಥವಾ ಬ್ಲಾಗ್ ಹೊಂದುವುದು.
ನಾನು ನಿಮಗೋಸ್ಕರ ವೆಬ್ಸೈಟ್ ಅಥವಾ ಬ್ಲಾಗ್ ರೆಡಿ ಮಾಡಿ ಕೊಡುತ್ತೇನೆ ಹಾಗೆಯೇ ಅದರಲ್ಲಿ ಒಳ್ಳೊಳ್ಳೆ ಕಂಪನಿಯ ಜಾಹಿರಾತು ಕೂಡ ಹಾಕಿ ಕೊಡುತ್ತೇನೆ.ನಿಮ್ಮ ಬ್ಲಾಗ್ ಗೆ ಪ್ರವೇಶ ಮಾಡಿದವರು ಆ ಜಾಹಿರಾತುಗಳು ಮೇಲೆ ಕ್ಲಿಕ್ ಮಾಡಿದರೆಂದರೆ ನಿಮ್ಮ ಪ್ರತ್ಯೇಕ ಅಕೌಂಟ್ ಗೆ ದುಡ್ಡು ಸಂದಾಯವಾಗುತ್ತದೆ.ಕಮ್ಮಿ ಎಂದರೂ ತಿಂಗಳಿಗೆ ೧೩೦ ರಿಂದ ೧೭೦ ಡಾಲರ್ {೫-೮ ಸಾವಿರ} ಗಳವರೆಗೆ ನೀವು ಗಳಿಸಬಹುದು.ಇದೇನು ದೊಡ್ಡ ಮೊತ್ತವಲ್ಲದಿದ್ದರೂ ನೀವು ಪಾರ್ಟ್ ಟೈಮ್ ಎಂದು ಇದನ್ನು ಆಯ್ಕೆ ಮಾಡಿಕೊಳ್ಳಬಹುದು.ಇದಕ್ಕಾಗಿ ನಾನು ನಿಮ್ಮಿಂದ ತಗೆದುಕೊಳ್ಳುವುದು..........
ಜಾಹಿರಾತು ಸೇರಿದ ವೆಬ್ ಸೈಟ್ ರೂ . 1999/-
ಜಾಹಿರಾತು ಸೇರಿದ ಬ್ಲಾಗ್ ಕೇವಲ ರೂ.340/-
ನಂಬಿಕೆ ಹಾಗು ಆಸಕ್ತಿ ಇದ್ದವರು ಸಂಪರ್ಕಿಸಿ :
ಸುಭಾಷ್ ಪಾಟೀಲ್
ಮೊಬೈಲ್ ದೂರವಾಣಿ : 9480101823
ಈ - ಮೇಲ್ : subhash123456789@gmail.com
Bank : STATE BANK OF INDIA
Branch : SHAHAPUR
Account No.30592485893
IFSC Code:SBIN0011279

0 comments:
Post a Comment